Sandya Rani profile
Sandya Rani
2 0 2
Posts Followers Following
Sandya Rani
Quote by Sandya Rani - ನೀ ಆಳಿ ಹೋದ ಈ ಮನ
ಬೆಲೆ ಇಲ್ಲವೇನು ನಿನಗ?
ಬಿಟ್ಟು ಹೋದ ಮೇಲೆ, 
ಪಾಳು ಬಿದ್ದ ಗುಬ್ಬಿಯ ಗೂಡು 
ಮಳೆಯ,ಚಳಿಯ ಒಡೆತ್ತಕ್ಕೆ,
ಉದುರಿ ಹೋಗುತ್ತಿದೆ ಮೇಲ್ಲಗೆ,
ನಿನ್ನ ಹೃದಯದಲ್ಲಿ ಇಲ್ಲವೇನು ಕರುಣೆ?
ಕಡೆಗಳಿಗೆ ಯಾದರೂ ಸಂತೈಸುವ,
ಹಂಬಲ ಇಲ್ಲವೇನು ನಿನ್ನ ಮನದೊಳಗೆ,
Aruna,R,shishvinahalli,  - Made using Quotes Creator App, Post Maker App
1 likes 0 comments
Sandya Rani
Quote by Sandya Rani -  - Made using Quotes Creator App, Post Maker App
0 likes 0 comments