ಭರತ ಹೊನ್ನಣ್ಣವರ profile
ಭರತ ಹೊನ್ನಣ್ಣವರ
10 0 0
Posts Followers Following
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ನಳ ನಳಿನವಾಗಿ ಕಂಗೊಳಿಸಿ,
ನವ್ಯತೆಯ ನಗುವ ಬೀರಿ,
ನಾಟ್ಯವಾಡುವ ನಾವೆಲ್ಲರೂ,
ನೈಜತೆಯ ನಿಟ್ಟುಸಿರಿಟ್ಟು
ನಿರುಮ್ಮನಾಗುವ,
ನಮ್ರವಾಗಿ ಸಿಹಿ-ಕಹಿ ಗಳ
ಸಾನಿಧ್ಯದಿ....
ಯುಗಾದಿ ಭರಪೂರವಾಗಲಿ....
ಭರತನ ಈ ಹಾರೈಕೆ
ಎಲ್ಲರೆದೆಯಲ್ಲೂ
ಸುಖದ ಮಳೆ ಸುರಿಸಲಿ...

ಯುಗಾದಿ ಹಬ್ಬದ ಶುಭಾಶಯಗಳು
🍂🍁🍀🌾🌴🌾🍃🍀🍃

 - Made using Quotes Creator App, Post Maker App
1 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಎಲ್ಲರಿಗೂ ಒಮ್ಮೆ 
ಅನ್ನಿಸಿರಬೇಕಲ್ಲವೇ???
ಈ ಬಾಳಿನ ಜಂಜಾಟದಲ್ಲಿ 
ಸಣ್ಣಾಗುವ ಬದಲು 
ಮಣ್ಣಾದರೆ ಸಾಕೆಂದು...??? - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಬದುಕಲೇಬೇಕೆಂಬ
ಛಲವಿದ್ದರೂ‌
ನಮ್ಮವರಿಂದಲೇ
ಬದುಕು ನರಕವಾಗುದುವು
ಇಲ್ಲಿ ಹಣೆಬರದ 
ಭಾಗವಾಗಿರಬಹುದು.... - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಹೊಲಿಕೆಗೆ ಈಕೆ ನಿಲುಕುವವಳಲ್ಲ,
ಕಲಿಯುಗದ ಸೀತೆಯಾದಳಲ್ಲ..
ಎಲ್ಲರಂತಿಲ್ಲೆಂದು ಗಂಡನ ಬಿಟ್ಟು ಕೊಡುವವಳಲ್ಲ,
ಸಾವಿನ ತೀರದವರೆಗೂ ಜೋತೆಯಾದಳಲ್ಲ,
ರೋಗ ಬಂದ ಮೇಲೆ ಅವನಿಗೆ ರಾಗವಾದಳಲ್ಲ,
ಪ್ರೀತಿಗಾಗಿ ಹಂಬಲಿಸಿದಳಲ್ಲ,
ಎಲ್ಲವನ್ನೂ ತ್ಯಾಗ ಮಾಡಿದಳದಳಲ್ಲ,
ತಾಯಿಯಾಗಿ ಮಡದಿಯಾಗಿ ಮೆಚ್ಚಿದಾಕೆ,
ಇವಳಿಗೆ ಬೇರೆ ಹೋಲಿಕೆ ಯಾಕೆ
ಸ್ತ್ರೀ    ಎಂದರಷ್ಟೆ ಸಾಕೆ...


 - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಇಲ್ಲಿ ನೀನು ಎಲ್ಲರನ್ನೂ 
ವಿಮರ್ಶಿಸುವ ಅಗತ್ಯವಿಲ್ಲ....
ಮೊದಲು ನಿನ್ನ ನೀ 
ಕಂಡುಕೊಳ್ಳಬೇಕಷ್ಟೆ... - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಎಲ್ಲರೊಳಗೊಬ್ಬ  ಓದುಗ ಇದ್ದೆ ಇರುತ್ತಾನೆ,
ಪುಸ್ತಕನು ಕೂಡ ಸ್ನೇಹಿತನಲ್ಲವೇ??
ಅವಳನನ್ನು ಎಳೆದು ತರುವುದು ಬಹಳಷ್ಟು
 ತ್ರಾಸದಾಯಕವಾದುದು.
ಅನಾವಶ್ಯಕವಾಗಿ ಕಾಲ ಹರಣ ಮಾಡುವ
ಬದಲು ಪುಸ್ತಕ ಕೈಗೆತ್ತಿಕೊಂಡರೆ 
ಅದಕ್ಕಿಂದ ನಿರಾಳತೆ ಮತ್ತೊಂದಿಲ್ಲ ಎನ್ನಬಹುದು.....
ಈ ಜಂಗಮವಾಣಿಯ ರಿಲ್ಸ್ ತಿಕ್ಕುವುದಕ್ಕಿಂತ ಪುಟಗಳ
 ತಿರುವುದರಲ್ಲಿ ಮನಸ್ಸು ಸುಖಿಸುವುದು ಸತ್ಯ....

 - Made using Quotes Creator App, Post Maker App
3 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ನಾನು ನಿನಗೆ ಭ್ರಮೆಯೊ 
ವಾಸ್ತವವೊ
ಅದು ನಿನಗೆ ಬಿಟ್ಟಿದ್ದು...
ಆದರೆ ನಿನ್ನಿರುವಿಕೆ ನನಗಂತೂ
ಭಾಸವಾಗುತ್ತಿರುತ್ತದೆ....


ಭರತ ಹೊನ್ನಣ್ಣವರ - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಇಲ್ಲಿ ತಿವಿದಷ್ಟು ಮನಸ್ಸು
ಭಾರವಾಗುತ್ತದೆ,
ಆದರೆ ತಿವಿದವರು ನಮ್ಮವರೆ
ಎಂದು ಗಾಯಕ್ಕೆ ನೀವಿಗೊಂಡು
ನಡೆಯಬೇಕಾಗುತ್ತದೆ.
ಇದ್ದರೂ, ಇರದಿದ್ದರೂ
ಈ ಪಯಣ ಸಾಗಲೇಬೇಕು...
ಕೊನೆಗೆ ನಾವು ಸಾಯಲೇಬೇಕು!
 - Made using Quotes Creator App, Post Maker App
0 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ -  - Made using Quotes Creator App, Post Maker App
1 likes 0 comments
ಭರತ ಹೊನ್ನಣ್ಣವರ
Quote by ಭರತ ಹೊನ್ನಣ್ಣವರ - ಹಿಯಾಳಿಸುವವರು ಅಲ್ಲೇ ಇರುತ್ತಾರೆ,
ನಾವು ಆಡಿಕೊಳ್ಳುವವರ ಎದೆಗೊದ್ದು ನಡೆಯಬೇಕು...
ಬದುಕು ನಮ್ಮದೆ ಹೊರತು,
ಬೇರೆಯವರ ಇಚ್ಛೆಯನುಸಾರ ನಡೆವುದಲ್ಲ.
ಸರಿ ಆಗಲಿ, ತಪ್ಪಾಗಲಿ ಆಯ್ಕೆ ನಮ್ಮದೆ ಆಗಿರಬೇಕು...
ಒಂದು ದಿನ ಆ ಆಯ್ಕೆ ನಿಮ್ಮನ್ನು ಒಂದು ಮಟ್ಟಕ್ಕೆ
 ಲೀಲಾಜಾಲವಾಗಿ ಎಳೆದೊಯ್ಯುತ್ತದೆ...

ಕಾಲ ಉರುಳುತ್ತಿರುತ್ತದೆ...

ನನ್ನ ಹೆಮ್ಮೆಯ ಇಲಾಖೆಗೆ ಸೇರಿ
ಏಳನೆ ವರುಷ ತುಂಬಿದ ಸಂಭ್ರಮ...

 ಕರ್ನಾಟಕ ಪೋಲಿಸ್ - Made using Quotes Creator App, Post Maker App
0 likes 0 comments

Explore more quotes